歌曲 / 歌词

Suryana Kirana

Listen on Apple Music

歌词

ಹಾಂ... ಹಾಂ... ಹಾಂ... ಹಾಂ...
ಸೂರ್ಯನ ಕಿರಣ ಚುಂಬಿಸಿ ತಾನೆ ತಾವರೆ ಅರಳಿತು
ನಿನ್ನ ಇ ಪ್ರೇಮ ಸ್ಪರ್ಶಕೆ ತಾನೆ ಹೃದಯವು ಅರಳಿತು
ಕಾಂಚನ ಗಂಗಾ ನೀಡಲಿ ಪ್ರೀತಿ ಚಂದ್ರಮಂಡಲ ಸುತ್ತಲಿ ಪ್ರೀತಿ
ನಿನಗಾಗಿ ನಿನಗಾಗಿ ಪ್ರಾಣ ನೀಡುವೆ
ಕೊನೆವರೆಗೂ ಪ್ರೀತಿನ ಉಳಿಸಿಕೊಳ್ಳುವೆ
ನಿನ್ನ ಇ ಪ್ರೇಮ ಸ್ಪರ್ಶಕೆ ತಾನೆ ಹೃದಯವು ಅರಳಿತು
ಸೂರ್ಯನ ಕಿರಣ ಚುಂಬಿಸಿ ತಾನೆ ತಾವರೆ ಅರಳಿತು
ಯಾರಿಗೂ ಕಾಣದ ಪ್ರೀತಿ ಇದು ಜೋಗದ ಗೂರಿನ ರೀತಿ
ಇದು ಎದೆಯೊಳಗೆ ಜುಳು ಜುಳು ಅಂತ ಪುಳುಕ ತುಂಬಿದೆ
ನಿನ್ನೆ ವರೆಗೂ ನೀನ್ಯಾರು ಮೊನ್ನೆ ವರೆಗೂ ನಾನ್ಯಾರು
ಕಣ್ಣಲ್ಲಿ ಕಟ್ಟಿ ಬಿಟ್ಟೆ ಪ್ರೀತಿ ಸೇತುವೆ
ಕಲ್ಲಂತ ಮನಸು ಕರಗೊಯ್ತು ಇಂದು ಕನಸಲ್ಲು ಕೂಡ ಹೊಸದು ಇದು
ಕನಸಲ್ಲು ನಿನ್ನ ನಾ ಮರೆಯಲಾರೆ ನಮ್ಮಿಬ್ಬರೆದೆಯು ಬೇರಾಗದು
ಜನ್ಮಕ್ಕು ಜನ್ಮಕ್ಕೂ ನಮ್ಮ ಜೀವನ
ಅರಳುವುದು ಬೆಳಗುವುದು ಇಂತ ಬಂಧನ
ಸೂರ್ಯನ ಕಿರಣ ಚುಂಬಿಸಿ ತಾನೆ ತಾವರೆ ಅರಳಿತು
ನಿನ್ನ ಈ ಪ್ರೇಮ ಸ್ಪರ್ಶಕೆ ತಾನೆ ಹೃದಯವು ಅರಳಿತು
ಪ್ರೀತಿಯು ಧೈವದ ಸಂಕೇತ ಸಾವಿರ ಸ್ವರಗಳ ಸಂಗೀತ
ಈ ನಮ್ಮ ಉಸಿರುಸಿರಲ್ಲು ಪ್ರೀತಿ ಆಶ್ರಯ
ಪ್ರೀತಿಯು ಒಂದು ಕನ್ನಡಿಯು ಮನಸನು ಬಿಂಬಿಸೊ ಮುನ್ನುಡಿಯು
ಬೆರೆಯುವ ಕ್ಷಣ ಕ್ಷಣದಲ್ಲು ಏನೋ ವಿಸ್ಮಯ
ನೀ ಕಟ್ಟಿಕೊಡುವ ನೂರಾಸೆಗಾಗಿ ನಾ ಹುಟ್ಟಿ ಬರುವೆ ಜೊತೆ ಜೊತೆಯಲಿ
ಇ ಸೃಷ್ಟಿ ಒಳಗೆ ಏನೇನೆ ಇರಲಿ ನೀ ಮಾತ್ರ ಇರುವೆ ನನ್ನೆದೆಯಲಿ
ಪ್ರಕೃತಿಯೇ ಪ್ರಕೃತಿಯೇ ನಡೆಸು ನಮ್ಮನು
ಪ್ರೀತಿಸು ಇ ಜೀವಗಳ ನಾಳೆಗಳನ್ನು
ಸೂರ್ಯನ ಕಿರಣ ಚುಂಬಿಸಿ ತಾನೆ ತಾವರೆ ಅರಳಿತು
ನಿನ್ನ ಈ ಪ್ರೇಮ ಸ್ಪರ್ಶಕೆ ತಾನೆ ಹೃದಯವು ಅರಳಿತು
ಕಾಂಚನ ಗಂಗಾ ನೀಡಲಿ ಪ್ರೀತಿ ಚಂದ್ರಮಂಡಲ ಸುತ್ತಲಿ ಪ್ರೀತಿ
ನಿನಗಾಗಿ ನಿನಗಾಗಿ ಪ್ರಾಣ ನೀಡುವೆ
ಕೊನೆವರೆಗೂ ಪ್ರೀತಿನ ಉಳಿಸಿಕೊಳ್ಳುವೆ
(ಅನೀಲ್ ಬೆಳವಡಿ)