歌曲 / 歌词

Tinnada Unnada (From "Tiger")

Listen on Apple Music

歌词

ತಿನ್ನೋದ ಉಣ್ಣೋದ ಚಿನ್ನದ ಬೆಣ್ಣೇ ದೋಸೆ
ಹುಡುಗೀರು ಓದಲ್ಲಾ ಹುಡುಗರ ಕಣ್ಣಾಭಾಷೆ
ಬೈಬ್ಯಾಡಿ ಕುತ್ಕಾಂಡು ಮಾತಾಡಣಾ
ಏಕ್ದಮ್ ಲವ್ ಆಗೊಯ್ತ್ ಎನ್ ಮಾಡಾಣ
ನಮಗು ಐತೇ ಸ್ವಲ್ಪ ಒಳ್ಳೆಗುಣ
ನೀವು ಒಪ್ಪಿಕೊಂಡ್ರೆ ಮೀಟ್ ಮಾಡಾಣ
ರೋಜಾ ಹೂವ ಹಿಡ್ಕಂಬಂದ್ರೆ ಎದುರು ಸಿಗದೆ ಯಾಕೆ ಡೌ ಮಾಡ್ತೀರಾ
ಬೇರೆ ಯಾವನಾರ ಲೌ ಮಾಡ್ತೀರಾ
ತಿನ್ನೋದ ಉಣ್ಣೋದ ಚಿನ್ನದ ಬೆಣ್ಣೇ ದೋಸೆ
ಉಮೇಶ್ ಪೀ ಮುಗೇರ
ಕ್ಯಾಂಡಲ್ ಹಚ್ಕಂಡು ಕಣ್ಮುಂದೆ ಬಾ ಬಾರೆ ನಾರೀ ದಯೇ ತೋರೀ
ಅಮಾವಾಸ್ಯೆ ರಾತ್ರೀಲಿ ಆನುರಾಗಿಯಾಗ್ಬುಟ್ಟೆ ಸ್ವಾರೀ ಆಯಮ್ ಸ್ವಾರೀ
ಬಿಳಿ ಬಣ್ಣದ್ ಯಾವ್ದಾನಾ ತುಂಡು ಸೀರೆ ಉಟ್ಟುಕೋ
ಓಪನ್ ಹೇರು ಬ್ಯಾಡಮ್ಮಿ ರಬ್ಬರ್ ಬ್ಯಾಂಡು ಕಟ್ಟಿಕೋ
ಮೋಹಿನಿಯಾ ನಾದಿನಿಯೇ ಮಾತನಾಡು ನೀನಾಗಿಯೇ
ದೆವ್ವ ಅಡಿದಂಗೆ ಯಾಕಾಡ್ತೀರಾ ನಮ್ಮ ನಂಬರ್ ಯಾಕೆ ಬ್ಲಾಕ್ ಮಾಡ್ತೀರಾ
ಐ ಲೈಕ್ ಯು ಐ ಲವ್ ಯು ಐ ವಾಂಟ್ ಯೂ ಐ ಮಿಸ್ ಯು ಬ್ಯಾಡ್ರಿ ವೇರಿ ಬ್ಯಾಡ್ರೀ
ಎಷ್ಟು ದಿವಸ ಅಂಥ ಕನಸಲ್ಲಿ ಕೇರಮ್ಮು ಆಡಿ ಹಾಳಗ್ಹೋಗ್ಲೀ
ಹೇಳೋದು ತುಂಬ ಇದೆ ಹತ್ರಾ ಕುಂತ್ರೇ ಹೇಳುವೇ
ಮಿನಿಮಮ್ಮು ಮೂರು ಮಕ್ಳೂ ನೀ ತುಂಬ ಚಂದ ಬಾಳುವೇ.
ತಿನ್ನೋದ ಉಣ್ಣೋದ ಚಿನ್ನದ ಬೆಣ್ಣೇ ದೋಸೆ
ಹುಡುಗೀರು ಓದಲ್ಲಾ ಹುಡುಗರ ಕಣ್ಣಾಭಾಷೆ
ಬೈಬ್ಯಾಡಿ ಕುತ್ಕಾಂಡು ಮಾತಾಡಣಾ
ಏಕ್ದಮ್ ಲವ್ ಆಗೊಯ್ತ್ ಎನ್ ಮಾಡಾಣ
ನಮಗು ಐತೇ ಸ್ವಲ್ಪ ಒಳ್ಳೆಗುಣ
ನೀವು ಒಪ್ಪಿಕೊಂಡ್ರೆ ಮೀಟ್ ಮಾಡಾಣ