歌词
ನೀನಿಲ್ಲ ನನ್ನ ಎದೆಯಲಿ ಹಾಡಿಲ್ಲ
ನೀನಿಲ್ಲ ನನ್ನ ಒಳಗಡೆ ನಾನಿಲ್ಲ
ನಿಂತಲ್ಲೇನೆ ಇಡೀ ಜಗ ನಿಂತಂತೆ
ಜೀವ ಇದ್ದೂ ಸಹ ಇದು ಸಾವಂತೆ
ಎಷ್ಟೊಂದು ಏಕಾಂಗಿಯೆ ನಾನು
ಹೀಗೆತಕೆ ಮರೆಯಾದೆ ನೀನು
ಇನ್ನೇತಕೆ ಬೇಕು ಇಂಥ ಹಾಳು ಜೀವ
ನೀನಿಲ್ಲ ನನ್ನ ಎದೆಯಲಿ ಹಾಡಿಲ್ಲ
ನೀನಿಲ್ಲ ನನ್ನ ಒಳಗಡೆ ನಾನಿಲ್ಲ
ನಿಂತಲ್ಲೇನೆ ಇಡೀ ಜಗ ನಿಂತಂತೆ
ಜೀವ ಇದ್ದೂ ಸಹ ಇದು ಸಾವಂತೆ
ಸಂಧಿಸಿದೆ ಯಾಕೆ ನೀ ನನ್ನ?
ತಂದಿರುವೆ ಇದೆಂತ ನೋವನ್ನ
ಈ ಕಾಲ ಯಾಕೋ ಮುಂದೆ ಸಾಗಲ್ಲ
ಈ ಸಂಜೆ ಎಲ್ಲೂ ಚೂರು ತಂಪ್ಪಿಲ್ಲ
ನಿಂದೇ ನೆನಪಾಗಿದೆ
ನಿನ್ನ ದಾರಿಯೇ ಕಾದೆ
ಒಂದೆ ಒಂದು ಸಾರಿ
ಬಾ ನನ್ನ ಕಣ್ಮುಂದೆ
ಹೇಗಿರಲಿ ನಾನು ನೀ ಇಲ್ಲದೆ?
ನೀನಿಲ್ಲ ನನ್ನ ಎದೆಯಲಿ ಹಾಡಿಲ್ಲ
ನೀನಿಲ್ಲ ನನ್ನ ಒಳಗಡೆ ನಾನಿಲ್ಲ
ನಿಂತಲ್ಲೇನೆ ಇಡೀ ಜಗ ನಿಂತಂತೆ
ಜೀವ ಇದ್ದು ಸಹ ಇದು ಸಾವಂತೆ
ನೀನಿಲ್ಲ ನನ್ನ ಎದೆಯಲಿ ಹಾಡಿಲ್ಲ
ನೀನಿಲ್ಲ ನನ್ನ ಒಳಗಡೆ ನಾನಿಲ್ಲ
ನೀನಿಲ್ಲ ನನ್ನ ಎದೆಯಲಿ ಹಾಡಿಲ್ಲ