歌曲 / 歌词

Meese Bittivni (From "Pataki")

Listen on Apple Music

歌词

ದೇವ್ರೆ ನನ್ನ ಹುಡುಗಿಗಾಗಿ ಮೀಸೆ ಬಿಟ್ಟಿವ್ನಿ ತೆಗೆಸಿಬಿಡ್ಲಾ ಆಹಾ ತೆಗೆಸಿಬಿಡ್ಲಾ
ದೇವ್ರೆ ನನ್ನ ಹುಡುಗಿಗಾಗಿ ಮೀಸೆ ಬಿಟ್ಟಿವ್ನಿ ತೆಗೆಸಿಬಿಡ್ಲಾ ಆಹಾ ತೆಗೆಸಿಬಿಡ್ಲಾ
ಗಂಡೆ ನಿನ್ನ ಮೀಸೆ ನೋಡಿ ಇಷ್ಟ ಪಟ್ಟಿವ್ನೀ ಇರ್ಲಿ ಕಣ್ಲಾ ಮೀಸೆ ಇರ್ಲಿ ಕಣ್ಲಾ
ಮುತ್ತಿಕ್ಕಾಕೆ ಬಂದಾಗೆಲ್ಲ ಮೀಸೆ ಅಡ್ಡ ಬತೈತೆ
ಬಂದ್ರೆ ಬರ್ಲಿ ಬಿಡು ನಿಂಗೆ ಮೀಸೆ ಚನ್ನಾಗ್ ಕನ್ತೈತೇ
ಮೀಸೆ ಬಿಡೋ ಆಸೆ ನಂಗೀಗ ಬಂದೈತೆ
ನಿನ್ ಹಿಂದೆ ಬಂದೀನಿ ನಾ ಸೀರಿಯಲ್ ನೋದೋಧ್ ಬಿಟ್ಟು
ಆಷಾಡ ಬರುತೈತೆ ನೀ ಬೇಗ ತಾಳಿ ಕಟ್ಟು
ಹೇಯ್ ಹತ್ತಳ್ಳಿ ಜನರನ್ನ ಕರ್ಕೊನ್ಡ್ ಬತ್ತಿನಿ ನಾ ಕೇಳೋದಕ್ಕೆ
ಹೇಯ್ ಉರ್ಗೆಲ್ಲಾ ಹಂಚೋಣ morninge ಬಾಡೂಟನಾ ಲಗ್ನಕ್ಕೆ
ಗತ್ತು ಗಮ್ಮತ್ತು ಈ ಮೀಸೆಯಿಂದನೆ
ದೇವ್ರೆ ನನ್ನ ಹುಡುಗಿಗಾಗಿ ಮೀಸೆ ಬಿಟ್ಟಿವ್ನಿ ತೆಗೆಸಿಬಿಡ್ಲಾ ಆಹಾ ತೆಗೆಸಿಬಿಡ್ಲಾ
ಎಂಟ್ರಿನಾ ಕೊಡ್ತೀನಿ ನಾ ಅಕ್ಕಿ ಸೇರು ಒದ್ದು
ಮಕ್ಳನ್ನ ಹೆರ್ತೀನೀ ನೋಡ್ಕೋ ಮನೇಳಿದ್ದು
ವಾವ್... ಸಂಜೆಯಾ ಸಂತೆಳಿ ಮುಂಗಾರು ಮಳೆಯನ್ನ ನಾ ತರ್ತೀನೆ
ನೀನು ಉಚ್ಚೆಲ್ಲು ಚಟ್ನಿಗೆ ರಾಗಿಯ ರೊಟ್ಟಿಯನ್ನ ಕಾಯಿಸಿಡೆ
ನಾವಿಬ್ರೂ ನಮಗಿಬ್ರು ಇನ್ನೂ ಹ್ಯಾಪಿ ಹೆಂಡಿಂಗೆ
ದೇವ್ರೆ ನನ್ನ ಹುಡುಗಿಗಾಗಿ ಮೀಸೆ ಬಿಟ್ಟಿವ್ನಿ ತೆಗೆಸಿಬಿಡ್ಲಾ ಆಹಾ ತೆಗೆಸಿಬಿಡ್ಲಾ