歌词
ಕೊಳಿನೆ ಕೂಗೂದಿಲ್ಲ.
ನಾ ಹೋಗೋ ಊರಲ್ಲೆಲ್ಲ
ಈ ನೆಲ ಡೊಂಕೆನಲ್ಲ.
ಕುಣಿಯೂಕೆ problem ಇಲ್ಲ
ರ ರ
ರ ರ
ರಾ ರ
ರ ರಾ
ಕೊಳಿನೆ ಕೂಗೂದಿಲ್ಲ.
ನಾ ಹೋಗೋ ಊರಲ್ಲೆಲ್ಲ
ಈ ನೆಲ ಡೊಂಕೆನಲ್ಲ.
ಕುಣಿಯೂಕೆ problem ಇಲ್ಲ
ರ ರ
ರ ರ
ರಾ ರ
ರ ರಾ
ತಂಬೂರಿ ರಾಮಯ್ಯ ತಕರಾರು ಯಾಕಯ್ಯಾ
ಎಲ್ಲವ ಒಪ್ಪಿಕೊ...
ಸಂತೆಲಿ ಸಿಕ್ಕೊಲ್ಲ ಕಂತೆಲಿ ಮರೋಲ್ಲ ಬುದ್ದಿಯ ಒಪ್ತಿಯೋ
ವಯ್ ವಯ್ ವಯ್ ವಯ್ ವಯ್ ವಯ್ ವಯ್ ವಯ್ ವಯ್...
ರಂಗೀಲಾ ಗೀಲಾ ಗೀಲಾ ರಂಗ್ ರಂಗೀಲಾ
ರಂಗೋಲಿ ಕೆಳಗೆ ನುಗ್ಗೊ ಬಾರೋ ನಲ್ಲ
ಒಂದ್ಸಲ.
ರ ರ.
ಕೊಳಿನೆ ಕೂಗೂದಿಲ್ಲ.ನಾ ಹೋಗೋ ಊರಲ್ಲೆಲ್ಲ
ರಾವ್ಕಾಲ ಗುಳಿ ಕಾಲ ನೂಡೊನು ಮುಟ್ಟಾಳ
ಗಾಳಿಗೆ ತುರಿಕೊ.
ಕಿಸ್ದಾಯಿ ದಾಸಯ್ಯ ಕಿಸ್ದಿದ್ದು ಸಾಕಯ್ಯ
ಜೀವನ ತಿದ್ದಿಕೊ
ವಯ್ ವಯ್ ವಯ್ ವಯ್ ವಯ್ ವಯ್ ವಯ್ ವಯ್...
ಓ... ಆಚಾರಿ ಚಾರಿ ಚಾರಿ
ಬ್ರಹ್ಮಚಾರಿ.
ನ ಚೊರಿ ಚೊರಿ ಚೊರಿ ಬಾರೋ ಜಾರಿ
ಒಂದ್ಸರಿ.
ರ ರ...
ಕೊಳಿನೆ ಕೂಗೂದಿಲ್ಲ.
ನಾ ಹೋಗೋ ಊರಲ್ಲೆಲ್ಲ
ಈ ನೆಲ ಡೊಂಕೆನಲ್ಲ.
ಕುಣಿಯೂಕೆ problem ಇಲ್ಲ
ರ ರ
ರ ರ
ರಾ ರ
ರ ರಾ