歌词
ನಗುವೆಯಾ ಹೆಣ್ಣೇ ನಾನು ಜಾರಿ ಬಿಳುವಾಗ
ಅರಿತೆಯಾ ಕಲಿಯುವ ದಾರಿ ಈಗ
ಸಹಜವು ನದೇವನು ಎಡವೋದು ಸಹಜವು ಜಾರೋನು ಉರುಳೋದು
ಇನ್ನೆದು ಹಿರಿಯರ ಈ ಹೊನ್ನ ನುಡಿಯ ಮರೆಯ ಬೇಡವೇ...
ನಗುವೆಯಾ ಹೆಣ್ಣೇ ನಾನು ಜಾರಿ ಬಿಳುವಾಗ
ಅರಿತೆಯಾ ಕಲಿಯುವ ದಾರಿ ಈಗ...
ತಿಳಿಸಿದೆ ನೀತಿಯ ನುಡಿಗಳನು ಕಳಿಸಿದೆ ನಡೆಯುವ
ರೀತಿಯನು ಎಂದೆದು ನಾ ನಿನ್ನ ಈ ಜಾಣ ನುಡಿಯ ಮರೆತು ಬಾಳೇನು
ಚಲುವೆಯೇ ನೀ ಜಾಣೆ ಮುತ್ತಂತ ಮಾತಾಡಿ ಮನಕೆ ಆನಂದ ತಂದೆ
ಚಲುವೆಯೇ ನೀ ಜಾಣೆ ಮುತ್ತಂತ ಮಾತಾಡಿ ಮನಕೆ ಆನಂದ ತಂದೆ.
ರಸಿಕನೇ ಸಾಕಿನ್ನು ಹೊಗಳಿಕೆ ಏಕೀನ್ನು
ನಿನಗೆ ನಾ ಸೋತು ಹೋದೆ.ನಿನಗೆ ನಾ ಸೋತು ಹೋದೆ.
ನಗುವೆಯಾ ನಗುವೆಯಾ
ತರ ತರ.ರ.ಹ
ಹ ಹ ಹ ಹ...
ಹ ಹಹ ಹ.
ಬಯಸದೆ ನೀ ಬಂದೇ ನೂರಾಸೆಯ ತಂದೆ ಮರೆವನೇ ಇನ್ನು ನಿನ್ನಾ
ಬಯಸದೆ ನೀ ಬಂದೇ ನೂರಾಸೆಯ ತಂದೆ ಮರೆವನೇ ಇನ್ನು ನಿನ್ನಾ
ಬಯಕೆಯ ಹುವಾದೆ ಒಲವಿನ ಜೇನಾದೆ ಬಿಡುವೆನೇ
ನಾನು ನಿನ್ನಾ... ಬಿಡುವೆನೇ ನಾನು ನಿನ್ನಾ...
ನಗುವೆಯಾ ಹೆಣ್ಣೇ ನಾನು ಜಾರಿ ಬಿಳುವಾಗ
ಅರಿತೆಯಾ ಕಲಿಯುವ ದಾರಿ ಈಗ
ಸಹಜವು ನದೇವನು ಎಡವೋದು ಸಹಜವು ಜಾರೋನು ಉರುಳೋದು
ಇನ್ನೆದು ಹಿರಿಯರ ಈ ಹೊನ್ನ ನುಡಿಯ ಮರೆಯ ಬೇಡವೇ...