歌词
ಸಿಕ್ತಾರೆ ಸಿಕ್ತಾರೆ, ಎಲ್ಹೋದ್ರು ಸಿಕ್ತಾರೆ
ಪ್ರೀತ್ಸೊರೆ ಸಿಕ್ತಾರೆ, ಯಾಕೆ ಯಾಕೆ?
ನಗ್ತಾರೆ ನಗ್ತಾರೆ ಸುಮ್ ಸುಮ್ನೆ ನಗ್ತಾರೆ
ಪ್ರೀತ್ಸೊರು ನಗ್ತಾರೆ, ಯಾಕೆ ಯಾಕೆ?
ಮೋಹ ಹುಚ್ಚು ಪ್ರೇಮವ
ಮೆಚ್ಚೋ ಮಾನವ ಹಿಂಗೇನೆ ಶಿವ
రా రా రావయ్యా వస్తావా
ಪ್ರೀತ್ಸೊನೆ ಉಸ್ತಾದು ಮಾವ
ಇದದ್ದ್ ಇದ್ದಂಗೆ ಹೇಳ್ತೀನೋ ನೋ ನೋ ನೋ ನೋ
ಪ್ರೇಮಕ್ಕೆ ಸೈ ಸೈ ಅಂತೀನೋ
ಸಿಕ್ತಾರೆ ಸಿಕ್ತಾರೆ, ಎಲ್ಹೋದ್ರು ಸಿಕ್ತಾರೆ
ಪ್ರೀತ್ಸೊರೆ ಸಿಕ್ತಾರೆ, ಯಾಕೆ ಯಾಕೆ?
ನಗ್ತಾರೆ ನಗ್ತಾರೆ ಸುಮ್ ಸುಮ್ನೆ ನಗ್ತಾರೆ
ಪ್ರೀತ್ಸೊರು ನಗ್ತಾರೆ ಯಾಕೆ ಯಾಕೆ?
♪
ಮೊದಲು ನೋಡು ಪ್ರೀತಿ ಮಾಡು
ಹೇಳಿನೋಡು ಪ್ರೀತಿಯಿಂದ
ಒಪ್ದೆ ಇದ್ರೆ, pose-u ಕೊಟ್ರೆ
ಬಿಟ್ಟೇ ಬಿಡು ಅದೆ ಚಂದ
ಬಂದ್ಮೇಲೆ ಹೋಗೊದಿಲ್ಲ
ಹೋಗೋಕೆ ನೆಂಟ ಅಲ್ಲ
ಪ್ರೇಮವೆ ಅಚ್ಚೆ ಲಂಬೋದರ
ಇದದ್ದ್ ಇದ್ದಂಗೆ ಹೇಳ್ತೀನೋ
ಪ್ರೇಮಕ್ಕೆ ಸೈ ಸೈ ಅಂತೀನೋ
రా రా రావయ్యా వస్తావా, వా, వా
ಪ್ರೀತ್ಸೊನೆ ಉಸ್ತಾದು ಮಾವ
ಸಿಕ್ತಾರೆ ಸಿಕ್ತಾರೆ, ಎಲ್ಹೋದ್ರು ಸಿಕ್ತಾರೆ
ಪ್ರೀತ್ಸೊರೆ ಸಿಕ್ತಾರೆ ಯಾಕೆ ಯಾಕೆ?
ನಗ್ತಾರೆ ನಗ್ತಾರೆ ಸುಮ್ ಸುಮ್ನೆ ನಗ್ತಾರೆ
ಪ್ರೀತ್ಸೊರು ನಗ್ತಾರೆ ಯಾಕೆ ಯಾಕೆ?
♪
ಹುಡುಗಿಗಾಗಿ, ತಿರುಗಿ ತಿರುಗಿ
ಕೊರಗಿ ಕೊರಗಿ ಸಾಯೋದ್ ಯಾಕೆ
ಹೆಸರು ಕೂಗಿ, ಎದುರು ಹೋಗಿ
Love you ಅಂದ್ರೆ ಸಾಕು ಮಂಕೇ
ಆಕಾಶ ನೋಡೊದಕ್ಕೆ
ನೂಕಾಟ ಯಾಕೆ ಯಾಕೆ
Love-ಎ ಆಕಾಶ ಲಂಬೋದರ
ಇದದ್ದ್ ಇದ್ದಂಗೆ ಹೇಳ್ತೀನೋ
ಪ್ರೇಮಕ್ಕೆ ಸೈ ಸೈ ಅಂತೀನೋ
రా రా రావయ్యా వస్తావా, వా, వా
ಪ್ರೀತ್ಸೊನೆ ಉಸ್ತಾದು ಮಾವ
ಸಿಕ್ತಾರೆ ಸಿಕ್ತಾರೆ ಎಲ್ಹೋದ್ರು ಸಿಕ್ತಾರೆ
ಪ್ರೀತ್ಸೊರೆ ಸಿಕ್ತಾರೆ ಯಾಕೆ ಯಾಕೆ?
ನಗ್ತಾರೆ ನಗ್ತಾರೆ ಸುಮ್ ಸುಮ್ನೆ ನಗ್ತಾರೆ
ಪ್ರೀತ್ಸೊರು ನಗ್ತಾರೆ ಯಾಕೆ ಯಾಕೆ?