歌曲 / 歌词

Preethi Akke

Listen on Apple Music

歌词

ಪ್ರೀತಿ ಏಕೆ ಭೂಮಿ ಮೇಲಿದೆ
ಬೇರೆ ಎಲ್ಲು ಜಾಗವಿಲ್ಲದೆ
ನನ್ನೇ ಏಕೆ ಪ್ರೀತಿ ಮಾಡಿದೆ .
ನಿನ್ನ ಹಾಗೆ ಯಾರು ಇಲ್ಲದೆ.
ಪ್ರೀತಿಸಲು ಕಾರಣವ ಹೇಳುವೆಯ .
ಪ್ರೀತಿಸಲು ಕಾರಣವೇ ಈ ಹೃದಯ.
ಪ್ರೀತಿ ಹೀಗೆ ಗಾಳಿ ಹಾಗೆ ಹಿಡಿಯಲು.
ಆಗದು ಅನುಭವ ತರುವುದು.
ಪ್ರೀತಿ ಏಕೆ ಭೂಮಿ ಮೇಲಿದೆ .
ಬೇರೆ ಎಲ್ಲು ಜಾಗವಿಲ್ಲದೇ...
ನಾನಿದಿನ ಏನಾದೇನು ನಾನಿಗಲೇ ಅವಳಾದೇನು.
ನಾನೇತಕೆ ನೀರಾದೇನು ಅವನಿಂದ ಹೀಗಾದೆನು.
ಕಾಣಿಸದು ಕೂಗಿದರೂ ಕೇಳಿಸದು.
ಮಾತಿರದು ಮೌನವಿದು ಪ್ರೇಮ.
ಪ್ರೀತಿ ಏಕೆ ಭೂಮಿ ಮೇಲಿದೆ .
ಬೇರೆ ಎಲ್ಲು ಜಾಗವಿಲ್ಲದೆ.
ನೀ ನನ್ನಲೇ ಬೆರೆತಂತಿದೆ ಈ ಲೋಕವೇ ನಿಂತಂತಿದೇ
ಈ ಅನಿಸಿಕೆ ನನಗೂ ಇದೆ ಈ ಕಂಪನ ಹೊಸದಾಗಿದೆ
ವೇದವಿದು ಓದಿದರು ಮುಗಿಯದಿದು
ಜೀವವಿದು ಸಾವಿರದ ಪ್ರೇಮ
ಪ್ರೀತಿ ಏಕೆ ಭೂಮಿ ಮೇಲಿದೆ
ಬೇರೆ ಎಲ್ಲು ಜಾಗವಿಲ್ಲದೆ
ನನ್ನೇ ಏಕೆ ಪ್ರೀತಿ ಮಾಡಿದೆ .
ನಿನ್ನ ಹಾಗೆ ಯಾರು ಇಲ್ಲದೆ.
ಪ್ರೀತಿಸಲು ಕಾರಣವ ಹೇಳುವೆಯ .
ಪ್ರೀತಿಸಲು ಕಾರಣವೇ ಈ ಹೃದಯ.
ಪ್ರೀತಿ ಹೀಗೆ ಗಾಳಿ ಹಾಗೆ ಹಿಡಿಯಲು.
ಆಗದು ಅನುಭವ ತರುವುದು.