歌曲 / 歌词

Hachchevu Kannadada Deepa

Listen on Apple Music

歌词

ಹಚ್ಚೇವು ಕನ್ನಡದ ದೀಪ
ಹಚ್ಚೇವು ಕನ್ನಡದ ದೀಪ
ಕರುನಾಡು ದೀಪ ಸಿರಿಮುಡಿಯ ದೀಪ ಒಲವೆತ್ತಿ ಕೋರುವಾ ದೀಪಾ ಆ .
ಬಹುದಿನಗಳಿಂದ ಮೈಮರವೆಯಿಂದ ಕೂಡಿರುವ ಕೊಳೆಯಾ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು ಅಲ್ಲಲ್ಲಿ ಕರನಾ ಚಾಚೇವು
ಬಹುದಿನಗಳಿಂದ ಮೈಮರವೆಯಿಂದ ಕೂಡಿರುವ ಕೊಳೆಯಾ ಕೊಚ್ಚೇವು
ಎಲ್ಲೆಲ್ಲಿ ಕನ್ನಡದ ಕಂಪು ಸೂಸಲು ಅಲ್ಲಲ್ಲಿ ಕರಣಾ ಚಾಚೇವು
ನಡುನಾಡೆ ಇರಲಿ ಗಡಿನಾಡೆ ಇರಲಿ ಕನ್ನಡದ ಕಳೆಯಾ ಕೆಚ್ಚೇವು
ನಡುನಾಡೆ ಇರಲಿ ಗಡಿನಾಡೆ ಇರಲಿ ಕನ್ನಡದ ಕಳೆಯಾ ಕೆಚ್ಚೇವು
ಮರೆತೆವು ಮರೆವ ತೆರೆದೇವು ಮಾನವ ಎರೆದೇವು ಒಲವಾ ಹಿಡಿನೆನಪಾ
ನರನರವನೆಲ್ಲಾ ಹುರಿಗುಳಿಸಿ ಹೊಸೆದು ಹಚ್ಚೇವು ಕನ್ನಡದ ದೀಪ
ಕಲ್ಪನೆಯ ಕಣ್ಣು ಹರಿವನಕ ಸಾಲು ದೀಪ ಗಳ ಬೆಳಕಾ ಬೀರೇವು
ಹಚ್ಚಿರುವ ದೀಪದಲಿ ತಾಯ ರೂಪ ಅಚ್ಚಳಿಯದಂತೆ ಕೊರೆವು
ಕಲ್ಪನೆಯ ಕಣ್ಣು ಹರಿವನಕ ಸಾಲು ದೀಪ ಗಳ ಬೆಳಕಾ ಬೀರೇವು
ಹಚ್ಚಿರುವ ದೀಪದಲಿ ತಾಯ ರೂಪ ಅಚ್ಚಳಿಯದಂತೆ ಕೊರೆವು
ಒಡಲೊಡಲ ಕೆಚ್ಚಿನಾ ಕಿಡಿಗಳನ್ನು ಗಡಿನಾಡೆ ನಾಚೆ ಕೂರೆವು
ಒಡಲೊಡಲ ಕೆಚ್ಚಿನಾ ಕಿಡಿಗಳನ್ನು ಗಡಿನಾಡೆ ನಾಚೆ ಕೂರೆವು
ಹೊಮ್ಮಿರಲು ಪ್ರೀತಿ ಎಲ್ಲಿಯದು ಭೀತಿ ನಾದುಳವೆನೀತಿ ಹಿಡಿನೆನಪಾ
ಮನೆಮನೆಗಳಲ್ಲಿ ಮನಮನಗಳಲ್ಲಿ ಹಚ್ಚೇವು ಕನ್ನಡದ ದೀಪ
ನಮ್ಮವರುಗಳಿಸಿದ ಹೆಸರುಳಿಸಲು ಎಲ್ಲಾರು ಒಂದೂ ಗೂಡೆವು
ನಮ್ಮೆದೆಯ ಮಿದುಯುವೀ ಮಾತಿನಲ್ಲಿ ಮಾತೆಯನು ಪೂಜೆ ಮಾಡೆವು
ನಮ್ಮವರುಗಲಿಸಿದ ಹೆಸರುಳಿಸಲು ಎಲ್ಲಾರು ಒಂದೂ ಗೂಡೆವು
ನಮ್ಮೆದೆಯ ಮಿದುಯುವೀ ಮಾತಿನಲ್ಲಿ ಮಾತೆಯನು ಪೂಜೆ ಮಾಡೆವು
ನಮ್ಮುಸಿರು ತೀಡುವೆ ನಾಡಿನಲ್ಲಿ ಮಾಂಗಲ್ಯ ಗೀತಾ ಹಾಡೇವು
ನಮ್ಮುಸಿರು ತೀಡುವೆ ನಾಡಿನಲ್ಲಿ ಮಾಂಗಲ್ಯ ಗೀತಾ ಹಾಡೇವು
ಕುರೆದೆವು ಮರುಳ ಕಡೆದೇವು ಇರುಳ ಪಡೆದೆವು ತಿರುಳ ಹಿಡಿನೆನಪಾ
ಕರುಳೆಂಬ ಕುಡಿಗೆ ಮಿನ್ಚನ್ನ ಮುಡಿಸಿ ಹಚ್ಚೇವು ಕನ್ನಡದ ದೀಪ