歌词
ಕನ್ನಡ ನಾಡಿನ ಈ ನೆಲ, ಈಶನ ಪೂಜೆಯ ಪ್ರತಿಫಲ!! (2 time)
ನೇತ್ರವತಿಯ ಪೂಣ್ಯ ಜಲ ನೀಡುವ ಕ್ಷೇತ್ರ ಧರ್ಮಸ್ಥಳ
ಕನ್ನಡ ನಾಡಿನ ಈ ನೆಲ, ಈಶನ ಪೂಜೆಯ ಪ್ರತಿಫಲ
ಮಂಜುನಾಥನು ಮನೆ ಮಾಡಿರುವ ಕ್ಷೇತ್ರ ರಾಜನ ಧರ್ಶನ!! (2 time)
ಹೊಂದಿದ ಕೂಡಲೇ ಜನ್ಮ ಕೋಟಿಯ!! (2 time)
ಪಾಪ ರಾಶಿಯು ವಿನಾಶನ
ಕನ್ನಡ ನಾಡಿನ ಈ ನೆಲ, ಈಶನ ಪೂಜೆಯ ಪ್ರತಿಫಲ
ನೇತಾವತಿಯಲಿ ಶಿವ ನಾಮವನು ನೆನೆಯುತ ಮಾಡಿದ ಸ್ನಾನ!! (2 time)
ದೇವಗಂಗೆಯಲಿ ನೀಯನು ಪಡೆಯುವ!! (2 time)
ಪೂಣ್ಯ ಕೋಟಿ ಸಮಾನ!! (2 time)
ಕನ್ನಡ ನಾಡಿನ ಈ ನೆಲ, ಈಶನ ಪೂಜೆಯ ಪ್ರತಿಫಲ
ಧರ್ಮ ನೆಲೆಸಿಹ ಕರ್ಮಾ ಕಳೆಯುವ ಧರ್ಮಸ್ಥಳ ವೀದೆ ಪಾವನ!! (2 time)
ಮರ್ಮ ಅರಿತವನು ಸರ್ವಧರ್ಮಗಳ!! (2 time)
ಸರ ಕಾಣುವ ತಾಣ
ಕನ್ನಡ ನಾಡಿನ ಈ ನೆಲ, ಈಶನ ಪೂಜೆಯ ಪ್ರತಿಫಲ
ನೇತ್ರವತಿಯ ಪೂಣ್ಯ ಜಲ ನೀಡುವ ಕ್ಷೇತ್ರ ಧರ್ಮಸ್ಥಳ
ಕನ್ನಡ ನಾಡಿನ ಈ ನೆಲ, ಈಶನ ಪೂಜೆಯ ಪ್ರತಿಫಲ