歌曲 / 歌词

Navilugari

Listen on Apple Music

歌词

ಹೃದಯಕೆ
ನವಿಲುಗರಿ
ಸವರಿದನವನು
ಜಗವ ಮರೆಸೋ ಮಾಂತ್ರಿಕನವನು
ಮರಳಿ ಮರಳಿ ಮನವ
ಮರಳಿ ಮರಳಿ ಮನವ
ಕೆಣಕುವನವನು
ಗಮನ ಸೆಳೆದ ಮೊದಲ ಹುಡುಗ
ಎದೆಗೆ ಇಳಿದ ಮೊದಲ ಹುಡುಗ
ಕನಸ ಎಸೆದ ಮೊದಲ ಹುಡುಗ
ಕವಿತೆಯಾದ ಮೊದಲ ಹುಡುಗ
(ರಾಧಾ ಮನೋರಮಾ ರಮಾ ವರ ರಾಸಲೀಲಾ
ಗಾನಾಮೃತಂ
ರಾಧಾ ಮನೋರಮಾ ರಮಾ ವರ ರಾಸಲೀಲಾ
ಕವಿ ರಾಜ ರಾಜಂ)
ಗಮನ ಸೆಳೆದ ಮೊದಲ ಹುಡುಗ
ಎದೆಗೆ ಇಳಿದ ಮೊದಲ ಹುಡುಗ
ಕನಸ ಎಸೆದ ಮೊದಲ ಹುಡುಗ
ಕವಿತೆಯಾದ ಮೊದಲ ಹುಡುಗ
ಮೊದಲಾ ಹುಡುಗ
ಮೊದಲಾ ಹುಡುಗ
(ದಾಪಾಮ ಗಾಮಗಾರಿ ಗರಿಸನಿಸರಿ
ದಾಪಾಮ ಗಾಮಗಾರಿ ಗರಿಸನಿಸರಿ
ಸಾನಿಸನಿಸ ನೀದ ರಿಮಪ ನೀದಮ ದಪಮಗಮಗರಿ)