歌曲 / 歌词

Sumsumne Olu Bidu (From "Abhi")

Listen on Apple Music

歌词

ಕುಚ್ ಕುಚ್ ಹೋ ಗಯಾ
ಕುಚ್ ಕುಚ್ ಕುಚ್ ಹೋ ಗಯಾ
ಬರಿ ಓಳು ಬರಿ ಓಳು ಬರಿ ಓಳು ಬರಿ ಓಳು
Mtv ಸುಬ್ಬುಲಕ್ಷ್ಮಿಗೆ ಬರಿ ಓಳು
ಬರಿ ಓಳು
Zee Tv ಮಾದೆಗೌಡ್ರಿಗೆ ಬರಿ ಓಳು
ಬರಿ ಓಳು
ಸೆನ್ಸರ್ ಇಲ್ಲದೆ
ಎಲ್ಲಾ ತೋರಿಸೊ V Channel ತರ
ಕೆಲ್ಸ ಮಾಡೋ ಆಳು ನಾ ಆಳು
ಗಂಡಂಗೆ ಮರೆಮಾಚೂ
ಫ್ರೆಂಡಿಗೆ Bay Watchಉ
ಮನೆಯಲ್ಲಿ Top Tenಉ
ಬಾರಲ್ಲಿ ಫೌಂಟ್ಟೆನ್ನೂ
ಮೇಲೆ ಸೂಪರ್ show
ಒಳಗೆ horrow show
ಇದೆ Midnight masala ಕಣೆ
ಬರಿ ಓಳು
ಬರಿ ಓಳು
Mtv ಸುಬ್ಬು...
ಕುಚ್ ಕುಚ್ ಕುಚ್ ಹೋ ಗಯಾ
ಕುಚ್ ಕುಚ್ ಹೋ ಗಯಾ
Bpl Ooh-La-La
ಆತಿ ಕ್ಯಾ ಖಂಡಾಲಾ
Sun Tv Ungal Choice
ಕಣ್ಣಲಿ Lovely Scene
Siti Channelಉ
Priyaa Raagaalu
ಪ್ರೀತ್ಸೋ ಉದಯ Tv ನಾನೇನೆ
ಬರಿ ಓಳು
ಬರಿ ಓಳು
ಹೆಯ್ Mtv ಸುಬ್ಬು...