歌曲 / 歌词

Amma Oh Amma

Listen on Apple Music

歌词

ಅಮ್ಮಾ ಅಮ್ಮಾ ಅಮ್ಮಾ ಅಮ್ಮಾ
♪
ಅಮ್ಮಾ ಓ ಮುತ್ಯಾಲಮಮ್ಮ
ಅಮ್ಮಾ ಓ ಮುನಿಯಮ್ಮ
ಅಮ್ಮಾ ಓ ಮುಲ್ಕಟ್ಟಮ್ಮ ಬಾ ಮಾ
ಅಮ್ಮಾ ಓ ಅಂಕಾಳಮ್ಮ
ಅಮ್ಮಾ ಓ ಮಾಂಕಾಳಮ್ಮ
ಅಮ್ಮಾ ಓ ಜಲಗೇರಮ್ಮ ಬಾ ಮಾ
ಅಟ್ಟಿ ಲಕ್ಕಮ್ಮ ಕೆಂಚಿ ಕೆಂಚಮ್ಮ
ಎಲ್ಲಮ್ಮ ದುರ್ಗಮ್ಮ ಮಾರಮ್ಮ
(ಮಳೆ ಗಾಳಿ ಸುಡುಬೆಂಕಿ ಭೂಮಿಬಾನು ನೀನು
ನಿನ್ನೊಂದು ದ್ರುಶ್ಟಿಗೆ ಸ್ರುಷ್ಠಿ ಬೆಳಗದೇನು
ನವಗ್ರಹವೋ ಅನುಗ್ರಹವೋ ನಿನ್ನದಲ್ಲವೇನು
ನಭೋ ಮಂಡಲ ತಾರೆ ನಿನ್ನ ಮುಷ್ಠಿಯಲ್ಲವೇನು)
ಅಮ್ಮಾ ಓ ಮುತ್ಯಾಲಮಮ್ಮ
ಅಮ್ಮಾ ಓ ಮುನಿಯಮ್ಮ
ಅಮ್ಮಾ ಓ ಮುಲ್ಕಟ್ಟಮ್ಮ ಬಾ ಮಾ
ಅಮ್ಮಾ ಓ ಅಂಕಾಳಮ್ಮ
ಅಮ್ಮಾ ಓ ಮಾಂಕಾಳಮ್ಮ
ಅಮ್ಮಾ ಓ ಜಲಗೇರಮ್ಮ ಬಾ ಮಾ
♪
ಮಹಿಷನ ಕೊಂದವಳೇ ಈ ಮಹಿಷಮರ್ಧಿನಿ
ನಿಮಿಷದ ಪ್ರಾರ್ಥನೆಗೆ ಕರಗೋ ಹರ್ಷದಾಯಿನಿ
♪
ಸಂಗೀತ ಸ್ರುಷ್ಟಿಸಿದ ಈ ನಾದರೂಪಿಣಿ
ಬಾ ಎಂದು ಕರೆದರೆ ಅಮ್ರುತವರ್ಷಿಣಿ
♪
ಆಲಸ್ಯ ನಿದ್ರೆ ಕಳೆಯೋಳು
ಮೂರ್ಲೋಕದ ಮಾಯೆ ಈ ಮೋಹಿನಿ
ಬ್ರಹ್ಮಾದಿ ವಿಷ್ಣು ಶಿವರನ್ನು
ಭೂಲೋಕಕೆ ತಂದಾ ದಾಯಿನಿ
♪
(ಮಳೆ ಗಾಳಿ ಸುಡುಬೆಂಕಿ ಭೂಮಿಬಾನು ನೀನು
ನಿನ್ನೊಂದು ದ್ರುಶ್ಟಿಗೆ ಸ್ರುಷ್ಠಿ ಬೆಳಗದೇನು
ನವಗ್ರಹವೋ ಅನುಗ್ರಹವೋ ನಿನ್ನದಲ್ಲವೇನು
ನಭೋ ಮಂಡಲ ತಾರೆನಿನ್ನ ಮುಷ್ಠಿಯಲ್ಲವೇನು)
ಅಮ್ಮಾ ಓ ಮುತ್ಯಾಲಮಮ್ಮ
ಅಮ್ಮಾ ಓ ಮುನಿಯಮ್ಮ
ಅಮ್ಮಾ ಓ ಮುಲ್ಕಟ್ಟಮ್ಮ ಬಾ ಮಾ
ಅಮ್ಮಾ ಓ ಅಂಕಾಳಮ್ಮ
ಅಮ್ಮಾ ಓ ಮಾಂಕಾಳಮ್ಮ
ಅಮ್ಮಾ ಓ ಜಲಗೇರಮ್ಮ ಬಾ ಮಾ
♪
ತ್ಯಾಗದ ಹೂಮಾಲೆ ಧರಿಸೋ ವಿಶ್ವರೂಪಿಣಿ
ಸಂಪತ್ತು ಸಕಲವನ್ನೂ ಧಾರೆ ಎರೆಯೋ ಮಾನಿನಿ
(ತಾಂ ಧಿನಧಿನ ತನನನ ತಾಂ ಧಿನಧಿನ ಧಿರನನ)
ಸೂಕ್ಷ್ಮಾದಿ ಸೂಕ್ಷ್ಮವತಿ ಈ ಮೋಕ್ಷ ಪ್ರದಾಯಿನಿ
ಆಂತರ್ಯ ಅಳೆದು ಕೊಡೋ ಸೌಂದರ್ಯ ವಾಹಿನಿ
(ತಾಂ ಧಿನಧಿನ ತನನನ ತಾಂ ಧಿನಧಿನ ಧಿರನನ)
ಗರ್ವವ ಕಳೆವಳಿವಳು ಗಂಬಿನಿ
ಅಂಬಕೇ ದೇವಿ ಆರಾಧಿ ನೀ
ಮದುಕೆಡವರ ಕೊಂದಾ ಕಿಂಕಿಣೀ ಅಲೆಯುವ ಮನಸಿಗಿವಳು ಸರಪಣಿ
♪
(ಮಳೆ ಗಾಳಿ ಸುಡುಬೆಂಕಿ ಭೂಮಿಬಾನು ನೀನು
ನಿನ್ನೊಂದು ದ್ರುಶ್ಟಿಗೆ ಸ್ರುಷ್ಠಿ ಬೆಳಗದೇನು
ನವಗ್ರಹವೋ ಅನುಗ್ರಹವೋ ನಿನ್ನದಲ್ಲವೇನು
ನಭೋ ಮಂಡಲ ತಾರೆನಿನ್ನ ಮುಷ್ಠಿಯಲ್ಲವೇನು)
ಅಮ್ಮಾ ಓ ಮುತ್ಯಾಲಮಮ್ಮ
ಅಮ್ಮಾ ಓ ಮುನಿಯಮ್ಮ
ಅಮ್ಮಾ ಓ ಮುಲ್ಕಟ್ಟಮ್ಮ ಬಾಮಾ
ಅಮ್ಮಾ ಓ ಅಂಕಾಳಮ್ಮ
ಅಮ್ಮಾ ಓ ಮಾಂಕಾಳಮ್ಮ
ಅಮ್ಮಾ ಓ ಜಲಗೇರಮ್ಮ ಬಾ ಮಾ
♪
(ಓಂ ಶಕ್ತಿ ಓಂ ಶಕ್ತಿ ಓಂ ಶಕ್ತಿ ಓಂ ಶಕ್ತಿ
ಓಂ ಶಕ್ತಿ ಓಂ ಶಕ್ತಿ ಓಂ ಶಕ್ತಿ ಓಂ ಶಕ್ತಿ)
(ಜಲಗಮ್ಮ ದುರ್ಗಮ್ಮ ಬಾರೇಯಮ್ಮ
ಗಿರಿಯಮ್ಮ ಪ್ಲೇಗಮ್ಮ ಬಾರೇಯಮ್ಮ
ತಿಲಕಮ್ಮ ದೊಡ್ಡಮ್ಮ ಬಾರೇಯಮ್ಮ
ಈರಮ್ಮ ಇಟಿಗಮ್ಮ ಬಾರೇಯಮ್ಮ)
ಈ ಸ್ರುಷ್ಠಿ ಸ್ಥಿತಿಲಯದಾ ಸ್ರುಷ್ಠಿಗಿವಳು ಮಂತ್ರಿಣಿ
ಗರುಡನ ಆರಾಧನೆ ಪಡೆಯೋ ಗಾಯಿತ್ರಿಣಿ
♪
ಅರಿಷಡ್ವರ್ಗಗಳ ಬೆರೆಳೇ ಕಳೆಯೋಳೆ ನೀ
ರುದ್ರಾಭಿಷೇಕ ಪ್ರಿಯೇ ಈ ರಮಣಿ ರೌದ್ರಿಣಿ
♪
ಭಯ ಭೀತಳಾಗಿ ಕಾಣ್ತಾಳೆ ಸಿಂಹಿಣಿ
ಭಯಭೀತಿ ಕಳೆಯೋ ಮನಸೋಳು ಮಾಂಕಾಳಿಣಿ
ಬರಿ ಸ್ತೋತೃಪಟಣ ಮಾಡಿ ನಿಂತ್ರೇ ಸಾಕು ನೀ
ಆಗುತ್ತಾಳೆ ಇವಳು ಮಾತೃ ವಾತ್ಸಲ್ಯಿನಿ
♪
(ಶತ ಕೋಟಿ ಹೆಸರಿನಿಂದ ಕರೆಯುವಾಸೆ ನಾನು
ಕಣಕಣದಲು ಪ್ರತಿ ಕ್ಷಣದಲು ನೀನೆ ಕಾಮಧೇನು
ಬಂಧು ಬಳಗ ಒಳ ಹೊರಗ ತಿಳಿಯಲಾರೆ ನಾನು
ಬಂದು ಹೋಗೋ ನಡುವೆ ಕಾಯೋ ಕಲ್ಪವೃಕ್ಷ ನೀನು
ಓಂ ಶಕ್ತಿ ಜಯ ಶಕ್ತಿ ನೀನೆ ಲೋಕ ಮಾತೆ
ಪಾತಾಳ ಸುತ್ತಿ ಬಂದರೆ ನೀನೆ ನಾಗದೇವತೆ
ಓಂ ಶಕ್ತಿ ಜಯ ಶಕ್ತಿ ನೀನೆ ಜನ್ಮಧಾತೆ
ಭೂಗೋಳ ಸುತ್ತಿ ಬಂದರೆ ನೀನೆ ಗ್ರಾಮದೇವತೆ)
♪
(ಓಂ ಶಕ್ತಿ)
(ಜೈ ಶಕ್ತಿ)
(ಓಂ ಶಕ್ತಿ)
(ಜೈ ಶಕ್ತಿ)
(ಓಂ ಶಕ್ತಿ)
(ಜೈ ಶಕ್ತಿ)
(ಓಂ ಶಕ್ತಿ)
(ಜೈ ಶಕ್ತಿ)
(ಓಂ ಶಕ್ತಿ)
(ಜೈ ಶಕ್ತಿ)
(ಓಂ ಶಕ್ತಿ)
(ಜೈ ಶಕ್ತಿ)
(ಓಂ ಶಕ್ತಿ, ಜೈ ಶಕ್ತಿ)
(ಓಂ ಶಕ್ತಿ, ಜೈ ಶಕ್ತಿ)
(ಓಂ ಶಕ್ತಿ, ಜೈ ಶಕ್ತಿ)
(ಓಂ ಶಕ್ತಿ, ಜೈ ಶಕ್ತಿ)
(ಓಂ ಶಕ್ತಿ, ಜೈ ಶಕ್ತಿ)
(ಓಂ ಶಕ್ತಿ, ಜೈ ಶಕ್ತಿ)