歌词
ಓಂ ಭೂರ್ವ ಲಿಂಗಾಯ ನಮಃ, ಓಂ ಬಾಣ ಹಸ್ತಾಯ ನಮಃ
ಓಂ ವಿಶ್ವ ರೂಪಾಯ ನಮಃ, ಓಂ ಲೋಕ ಪಾಲಾಯ ನಮಃ
ಓಂ ನೀಲಕಂಠಾಯ ನಮಃ, ಓಂ ಸ್ವಯಂ ಶ್ರೇಷ್ಟಾಯ ನಮಃ
ಓಂ ಸ -
ಆ, ಆ, ಆ
ಚೆಲುವೆ, ಏಕೆ ಬಂದೆ ನನ್ನ ಕಣ್ಣ ಮುಂದೆ?
ನಗುವೇ ನೀನಾದ ಮೇಲೆ ಅಳುವ ಮಾತೆಲ್ಲಿದೆ
ಚೆಲುವೆ, ಏಕೆ ಬಂದೆ ನನ್ನ ಕಣ್ಣ ಮುಂದೆ?
ಮೊದಲ ಕೈ ಸನ್ನೆಗೆ ಹೃದಯ ಕೈಜಾರಿತು
ನಡೆಯೋ ಕಾಲ್ಗೆಜ್ಜೆಗೆ ಉಸಿರೇ ಹೌಹಾರಿತು
ಇಲ್ಲಿ ಏನೇ ಮಾಡು, ಇಲ್ಲಿ ಏನೇ ಹಾಡು
ಎದೆಯಲ್ಲಿ ಪಿಲ್ಲನವಾಗಿ ನಿಲ್ಲೆ, ನಿಲ್ಲೆ, ನಿಲ್ಲೆ
ಚೆಲುವೆ, ಏಕೆ ಬಂದೆ ನನ್ನ ಕಣ್ಣ ಮುಂದೆ?
ಆ, ಆ, ಆ, ಆ, ಆ, ಆ
ಆ, ಆ, ಆ, ಆ, ಆ, ಆ
Hmm, mm-mm, mmm
ಮನಸು ಮಾತಾಡದೇ ಮೌನ ನಿನ್ನೆದುರಲಿ
ಬೆಳಕೇ, ನೀ ಬಂದರೆ ಚಿಲುಮೆ ನನ್ನೆದುರಲಿ
ನೀನು ಯಾರೋ ಕಾಣೆ, ನೀನು ಯಾರೇ ಜಾಣೆ
ಅಂತ ಕೇಳೋ ಒಂದಾಸೆ ನಂಗೆ, ನಿಲ್ಲೆ, ನಿಲ್ಲೆ, ನಿಲ್ಲೆ
ಚೆಲುವೆ, ಏಕೆ ಬಂದೆ ನನ್ನ ಕಣ್ಣ ಮುಂದೆ?
ನಗುವೇ ನೀನಾದ ಮೇಲೆ ಅಳುವ ಮಾತೆಲ್ಲಿದೆ
ಚೆಲುವೆ, ಏಕೆ ಬಂದೆ ನನ್ನ ಕಣ್ಣ ಮುಂದೆ?