歌词
ನನ್ನವಳೇ ಚೆಲುವೆ ಹೂ ನಗೆಯೇ ಅವಳೊಡವೆ
ತುಟಿ ತೊದಲಿದೆ ಅವಳೆದುರಲಿ ಯಾಕೆ ಹೀಗೆ
ಪದ ಮನದಲಿ ಹೊರಬಾರದೆ ಮರೆತ ಹಾಗೆ
ಯಾಕೇ... ನನ್ನೊಳಗೆ... ಸುಳಿದೆ ನೀ ಹೀಗೆ
ನನ್ನವಳೇ ಚೆಲುವೆ ಹೂ ನಗೆಯೇ ಅವಳೊಡವೆ
ನಿರಾಗುವೇನು ನಾನಿನ್ನು ನೀ ಹೋಗುವ ಎಲ್ಲಾ ಕಡೆ ನಾ ಜಾರೀಹೆನು
ಗಾಜಾಗಿಹೇನು ಇನ್ನೇನು ನಿನ್ನ ನಗೆ ತಾಕಿ ನಾ ಚೂರಾಗಿಹೇನು
ಇನ್ನು ನಿನ್ನೋನೆ ನಾನಾದೆ ನಿನ್ನ ಕಣ್ಣಲ್ಲಿ ಬೇರೆತೋದೆ
ಖುಷಿಯಲ್ಲಿ ನಾ ತೇಲಿದೆ...
ನನ್ನವಳೇ ಚೆಲುವೆ ಹೂ ನಗೆಯೇ ಅವಳೊಡವೆ
ನಾ ಬೇಡುವೆನು ನಿನ್ನನ್ನು ನೀ ಹಾಡುವ ಈ ಹಾಡಿನ ಸಾಲಗುವೇನು
ನಾ ತಾಳುವೇನು ನೋವನ್ನು ನೀ ನೊಂದರೆ ನನ್ನಾಣೆಗೂ ನಾ ಸೋಲುವೇನು
ಪ್ರೀತಿ ಹರಿವಾಗ ಮನದಲ್ಲಿ ಬೇರೆ ಮಾತೇಕೆ ನಮಗಿಲ್ಲಿ ಸುಮವಾಗು ಈ ಬಾಳಲಿ ಓ ಓ ಓ
ನನ್ನವಳೇ ಚೆಲುವೆ ಹೂ ನಗೆಯೇ ಅವಳೊಡವೆ
ತುಟಿ ತೊದಲಿದೆ ಅವಳೆದುರಲಿ ಯಾಕೆ ಹೀಗೆ
ಪದ ಮನದಲಿ ಹೊರಬಾರದೆ ಮರೆತ ಹಾಗೆ
ಯಾಕೇ... ನನ್ನೊಳಗೆ ಸುಳಿದೆ ನೀ ಹೀಗೆ
ನನ್ನವಳೇ ಚೆಲುವೆ ಹೂ ನಗೆಯೇ ಅವಳೊಡವೆ