歌曲 / 歌词

Chandira Muduva

Listen on Apple Music

歌词

ಚಂದಿರ ಮೂಡುವ ಸದ್ದನು ಕೇಳು
ದೀಪದ ಮಾತನು ಗಾಳೀಯೆ ಕೇಳು
ಮುಂದೆ ಹಾದಿ ನೂರು ನಿನ್ನ ಸಾತಿ ಯಾರು ಏನು ಹೇಳದೆ ಎಲ್ಲಾ ಮಾತನು ಹಂಚಿಕೊಳ್ಳಲೂ
ಚಂದಿರ ಮೂಡುವ ಸದ್ದನು ಕೇಳು
ದೀಪದ ಮಾತನು ಗಾಳೀಯೆ ಕೇಳು
ಉಮೇಶ್ ಪೀ ಮುಗೇರ
ಈ ಸಂಜೆಯಲೀ ಹಾರುವ ಗರಿಗಳ ಮಾತಿದೇ
ಈ ಅಂಚೆಯಲೀ ಯಾರನೋ ತಲುಪುವ ಮಾತಿದೇ
ಕಾಲಿದಾರಿ ನಿಂತಿದೇ ಇರುಳೊಂದಿಗೇ ಮಾತಾಡಲು
ಮೈಲಿಗಲ್ಲು ನೊಡಿವೇ ನೆರಳೊಂದಿಗೆ ಮಾತಾಡಲೂ
ಧೂಳಿನ ಮಾತನು ದಾರಿಯೇ ಕೇಳು
ಚಂದಿರ ಮೂಡುವ ಸದ್ದನು ಕೇಳು
ಈ ಅಂಗಳದೀ ಬೀಳುವ ಹೂವಿನ ಮಾತಿದೇ
ಈ ಕಂಗಳಲೀ ತುಂಬಿಯು ತುಳುಕದ ಮಾತಿದೇ
ಮೈಯಾ ಮರೆತ ಕನ್ನಡಿ ತನ್ನೊಂದಿಗೇ ಮಾತಾಡಿದೇ
ಗೋಡೆಯಲ್ಲಿ ಚಿತ್ರವು ಮನೆಯೊಂದಿಗೇ ಮಾತಾಡಿದೇ
ಕಲ್ಲಿನ ಮಾತನು ಶೀಲ್ಪವೇ ಕೇಳು ಚಂದಿರ ಮೂಡುವ ಸದ್ದನು ಕೇಳು
ಮುಂದೆ ಹಾದಿ ನೂರು ನಿನ್ನ ಸಾತಿ ಯಾರು ಏನು ಹೇಳದೆ ಎಲ್ಲಾ ಮಾತನು ಹಂಚಿಕೊಳ್ಳಲೂ