歌曲 / 歌词

Helbide Helbide - Version 2

Listen on Apple Music

歌词

ಕರೆಯೋಲೆ, ಕರೆಯೋಲೆ
ಬರೆದೆ ಕಡಲ ಅಲೆ ಮೇಲೆ
ನಿನ್ನ ಸೇರೊ ಮೊದಲೇನೇ
ನೆನೆದು, ಹರಿದು ಚೂರಾಗಿದೆ
ಇದು ನನ್ನ ಕಥೆ
ಇದು ನನ್ನ ಕಥೆ
ಇದು ನನ್ನ ಕಥೆ
ಇದು ನನ್ನ ಕಥೆ
ಕರೆಯೋಲೆ, ಕರೆಯೋಲೆ
ಬರೆದೆ ಕಡಲ ಅಲೆ ಮೇಲೆ
ದಾರಿ ಹೇಗೆ ನಾ ತಿಳಿಯುವುದು
ಹೆಸರಿಲ್ಲದ ನಿನ್ನ ಊರಿನಲಿ?
ಕಣ್ಣ ಕಿತ್ತು ಹೀಗೆ ಬಿಡಬಹುದೆ
ಕೊನೆ ಇಲ್ಲದ ಮರಳ ಕಾಡಿನಲಿ?
ನೆರಳ ಹುಡುಕೋ ಆಸೆಯಲಿ
ಕಳೆದೇ ಹೋದೆ ಪ್ರೀತಿಯಲಿ
ಗೆಳತಿ, ನಿನ್ನ ಕ್ಷಮೆ ಇರಲಿ
ಇದು ನನ್ನ ಕಥೆ
ಇದು ನನ್ನ ಕಥೆ
ಇದು ನನ್ನ ಕಥೆ
ಇದು ನನ್ನ ಕಥೆ
(ಧಿರನ, ಧಿರನ, ಧಿರನ, ಧಿರನ, ಧಿರನನ
ಧಿಮ್ ತಾನ, ಧಿರನೆ
ಧಿರನ, ಧಿರನ, ಧಿರನ, ಧಿರನ, ಧಿರನನ
ಧಿಮ್ ತಾನ, ಧಿರನೆ)
(ಧಿಮ್ ತಾನನನ, ಧಿಮ್ ತಾನನನ
ಧಿಮ್ ತಾನನನ, ಧಿಮ್ ತಧಿರನ
ಧಿಮ್ ತಾನನನ, ಧಿಮ್ ತಾನನನ
ಧಿಮ್ ತಾನನನ, ಧಿಮ್ ತನಧಿರನ
ಧಿರನ, ಧಿರನ, ಧಿರನ, ಧಿರನ, ಧಿರನನನ)
ಖಾಲಿ ಖಾಲಿ ಈ ಮನದೊಳಗೆ
ಉಳಿದಿರುವುದು ನಿನ್ನ ನೆನಪೊಂದೆ
ಚೂರು ಚೂರಾದ ಕನಸುಗಳ
ಗುಡಿಸೋಕೆ ಬಾ ಎದೆಯ ಗುಡಿಸಲಿಗೆ
ಹಣತೆ ಹಿಡಿದು ನಿನಗಾಗಿ
ಅಲೆದೆ ಹುಡುಕೋ ಸಲುವಾಗಿ
ಕೊನೆಗೂ ಉಳಿದೆ ಮರೆಯಾಗಿ
ಇದು ನನ್ನ ಕಥೆ
ಇದು ನನ್ನ ಕಥೆ
ಇದು ನನ್ನ ಕಥೆ
ಇದು ನನ್ನ ಕಥೆ