歌词
ಯಾದವ ನೀ ಬಾ
ಯಾದವ ನೀ ಬಾ
ಯಾದವ ನೀ ಬಾ ಯದುಕುಲ ನಂದನ
ಮಾಧವ ಮಧುಸೂದನ ಬಾರೋ
ಯಾದವ ನೀ ಬಾ ಯದುಕುಲ ನಂದನ
ಮಾಧವ ಮಧುಸೂದನ ಬಾರೋ
ಸೋದರ ಮಾವನ ಮಧುರೇಲಿ ಮಡುಹಿದ
ಸೋದರ ಮಾವನ ಮಧುರೇಲಿ ಮಡುಹಿದ
ಯಶೋದ ಕಂದ ನೀ ಬಾರೋ
ಯಾದವ ನೀ ಬಾ
ಯಾದವ ನೀ ಬಾ ಯದುಕುಲ ನಂದನ
ಮಾಧವ ಮಧುಸೂದನ ಬಾರೋ
♪
ಕಣ ಕಲಂದಿಗೆ ಘುಲು ಘುಲುರೆನುತಲಿ
ಕಣ ಕಲಂದಿಗೆ ಘುಲು ಘುಲುರೆನುತಲಿ
ಝಣ ಝಣ ಎನುತಿಹ ನಾದಗಳೂ
ಚಿನ್ನಿಕೊಲು ಚೆಂಡು ಬುಗರಿಯನಾಡುತ
ಚಿನ್ನಿಕೊಲು ಚೆಂಡು ಬುಗರಿಯನಾಡುತ
ಸಣ್ಣವರೊಡಗೂಡಿ ನೀ ಬಾರೋ
ಯಾದವ ನೀ ಬಾ
ಯಾದವ ನೀ ಬಾ ಯದುಕುಲ ನಂದನ
ಮಾಧವ ಮಧುಸೂದನ ಬಾರೋ
ಯಾದವ ನೀ ಬಾ ಯದುಕುಲ ನಂದನ
ಮಾಧವ ಮಧುಸೂದನ ಬಾರೋ
ಸೋದರ ಮಾವನ ಮಧುರೇಲಿ ಮಡುಹಿದ
ಯಶೋದ ಕಂದ ನೀ ಬಾರೋ
ಯಾದವ ನೀ ಬಾ
ಯಾದವ ನೀ ಬಾ ಯದುಕುಲ ನಂದನ
ಮಾಧವ ಮಧುಸೂದನ ಬಾರೋ
♪
ಶಂಖ ಚಕ್ರವು ಕೈಯಲಿ ಹೊಳೆಯುತ
ಶಂಖ ಚಕ್ರವು ಕೈಯಲಿ ಹೊಳೆಯುತ
ಬಿಂಕದ ಗೋವಳ ನೀ ಬಾರೋ
ಅಕಳಂಕ ಮಹಿಮನೇ ಆದಿ ನಾರಾಯಣ
ಅಕಳಂಕ ಮಹಿಮನೇ ಆದಿ ನಾರಾಯಣ
ಬೇಕೆಂಬ ಭಕುತರಿಗೊಲಿ ಬಾರೋ
ಯಾದವ ನೀ ಬಾರೋ
ಯಾದವ ನೀ ಬಾ ಯದುಕುಲ ನಂದನ
ಮಾಧವ ಮಧುಸೂದನ ಬಾರೋ
♪
ಖಗ ವಾಹನನೇ ಬಗೆ ಬಗೆ ರೂಪನೆ
ಖಗ ವಾಹನನೇ ಬಗೆ ಬಗೆ ರೂಪನೆ
ಖಗ ವಾಹನನೇ ಬಗೆ ಬಗೆ ರೂಪನೆ
ನಗೆಮೊಗದರಸನೇ ನೀ ಬಾರೋ
ಜಗದೊಳು ನಿನ್ನಯ ಮಹಿಮೆಯ ಪೋಗಳುವೆ
ಜಗದೊಳು ನಿನ್ನಯ ಮಹಿಮೆಯ ಪೋಗಳುವೆ
ಪುರಂದರ ವಿಠ್ಠಲ
ಪುರಂದರ ವಿಠ್ಠಲ
ಪುರಂದರ ವಿಠ್ಠಲ
ಪುರಂದರ ವಿಠ್ಠಲ
ಪುರಂದರ ವಿಠ್ಠಲ
ಪುರಂದರ ವಿಠ್ಠಲ
ಜಗದೊಳು ನಿನ್ನಯ ಮಹಿಮೆಯ ಪೋಗಳುವೆ
ಪುರಂದರ ವಿಠ್ಠಲ
ಪುರಂದರ ವಿಠ್ಠಲ
ಪುರಂದರ ವಿಠ್ಠಲ ನಿ ಬಾರೋ
ಯಾದವ ನೀ ಬಾ
ಯಾದವ ನೀ ಬಾ ಯದುಕುಲ ನಂದನ
ಮಾಧವ ಮಧುಸೂದನ ಬಾರೋ
ಸೋದರ ಮಾವನ ಮಧುರೇಲಿ ಮಡುಹಿದ
ಯಶೋದ ಕಂದ ನೀ ಬಾರೋ
ಯಾದವ ನೀ ಬಾ
ಯಾದವ ನೀ ಬಾ
ಯಾದವ ನೀ ಬಾರೋ