歌曲 / 歌词

Bhalo Bhashi Bengalili

Listen on Apple Music

歌词

ಬಾಲೋ ಭಾಷಿ ಬೆಂಗಾಲಿ ಲೀ
ಜೇತೈಮ್ ಹೇಳು ನೀ ಫ್ರೆಂಚಲಿ
ಟೇ ಆಮೋ ಲ್ಯಾಟಿನ್ ಅಲ್ಲಿ, ಟೀ ಆಮೋ ಇಟಲಿಲಿ
ನೀ ಪ್ರೀತ್ಸೆ ನಮ್ ಭಾಷೆಲಿ ಓಹ್
ನೀ ಪ್ರೀತ್ಸೆ ನಮ್ ಭಾಷೆಲಿ
ಬಾಲೋ ಭಾಷಿ ಬೆಂಗಾಲಿ ಲೀ
ಜೇತೈಮ್ ಹೇಳು ನೀ ಫ್ರೆಂಚಲೀ...
ಜಗಾ೯ಸ್ಕೀಡೇಗಯೀ ಎಂದಂದೇ ನೀ
ಸ್ವಿಜರ್ಲ್ಯಾಂಡ್ ಅಲೀ...
ಡೀ... ಕ್ವಾರೋ. ಅಂದೇ ನೀ
ಸ್ಪ್ಯಾನಿಷ್ ಬ್ಯಾಂಡಾಲೀ...
ತೈವಾನಲ್ ವಾ ಐಲೂ, ಚೈನಾಲಿ ವೋ ಆಯಿ ನೀ
ಆರಬಲ್ಲಿ ಆನಾ ಬಹಾ ಭಕ್,
ಸಿರಿಯಾಲಿ ಪ್ರೀತಿ ಬೇಹ ಬೆಕ್ ಹೂ
ಹಿಂದಿಲಿ ಪ್ರೇಮ ಪ್ಯಾರ್ ಇಷ್ಕ್,
ರೋಮ್ ಅಲ್ಲಿ ಲವ್ ತೇ ಯೂಬೇಸ್ಕ್
ಬಾಲೋ ಭಾಷಿ ಬೆಂಗಾಲಿ ಲೀ
ಜೇತೈಮ್ ಹೇಳು ನೀ ಫ್ರೆಂಚಲಿ
ಟೇ ಆಮೋ ಲ್ಯಾಟಿನ್ ಅಲ್ಲಿ, ಟೀ ಆಮೋ ಇಟಲಿಲಿ
ಲವ್ ಭಾಷೆ ಈ ಭೂಮಿಲೀ,
ಓಹ್
ನೀ ಪ್ರೀತ್ಸೆ ನಮ್ ಭಾಷೆಲಿ
$Music$
*Keep Singing and Supporting*
ಐ... ಲವ್ ಯೂ ನೀ... ನ್ ಏನ್ನು
ಹಂಗೆರೆಸಿ ಸ್ಟೈಲ್ ಅಲ್ಲಿ
ಪ್ಯಾರ್... ಹೋಗಯಾ... ಹಮ್ಕೊ
ಹಿಂದೂಸ್ತಾನ್ ಟ್ರಾನ್ಸ್ ಅಲಿ
ಸ್ಟೋನ್ ಎಜ್ ನಾ Sanskrit
ಅಲ್ಲಿ ಆಗಿತ್ತು ಪ್ರೇಮಾಂಜಲಿ
ಕಾದಲ್ ಸೊಲ್ಲು ತಮಿಳಲ್ಲಿ,
ಪ್ರೇಮಿಸ್ಥನೇನು ತೆಲುಗಲ್ಲಿ
ಪ್ರೀತಿನೇ ಮೋಖ್ಕೆ ತುಳುವಲ್ಲಿ,
ಮ್... ಪ್ರೇಮಿಕ್ಯು ಪರಯು ಮಲಯಾಳಿ
ಬಾಲೋ ಭಾಷಿ
ಬಾಲೋ ಭಾಷಿ
ಬೆಂಗಾಲಿ ಲೀ
ಜೇತೈಮ್
ಹೇಳು ನೀ ಫ್ರೆಂಚಲಿ
ಟೇ ಆಮೋ ಲ್ಯಾಟಿನ್ ಅಲ್ಲಿ
ಟೀ ಆಮೋ ಇಟಲಿಲಿ
ನೀ ಪ್ರೀತ್ಸು ನಮ್ ಭಾಷೆಲಿ
ಓಹ್ ನೀ ಪ್ರೀತ್ಸೆ ನಮ್ ಭಾಷೆಲಿ