歌曲 / 歌词

Baare Baare Kalyana

Listen on Apple Music

歌词

ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ
ನಮ್ಮ ಮದುವೆ setಆಯಿತೀಗ ಬೇಗ ಬಾ
ಗಟ್ಟಿ ಮೇಳ ಚಚ್ಚುತಿರಲು ತಾಳಿ ಕಟ್ಟುವೆ ಬಾರೆ ಬಾರೆ ಹಸೆಗೆ
ಬಾರೋ ಬಾರೋ ಕಲ್ಯಾಣ ಮಂಟಪಕ್ಕೆ ಬಾ
ನಮ್ಮ ಮದುವೆ setಆಯಿತೀಗ ಬೇಗ ಬಾ
ನೀನನ್ನ beauty angel
Loveಒಂದೇ ನಮ್ಮ ಬೈಬಲ್ಲು
(ಮದುವೆಯ bell-u ಮೊಳಗಿರಲು ಬೆರಳಿಗೆ ring-u ತೊಡಿಸಿರಲು)
ಮುತ್ತಂಥ ಜೋಡಿ ನಮ್ಮದು
ಈ ಪ್ರೀತಿ ಎಂದು ಸೋಲದು
ಎಲ್ಲಿ ಹೇಗೆ ಇದ್ದರು ನಾನು ನೀನು ಇಬ್ಬರು made for each other-e
ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ
ನಮ್ಮ ಮದುವೆ setಆಯಿತೀಗ ಬೇಗ ಬಾ
Lifeಅಲ್ಲಿ love ಅಮೃತ
जीवन में प्यार ಶಾಶ್ವತ
(ಹೃದಯದ ಭಾವ ಬೆರೆತಿರಲು ಒಲವಿನ ಜ್ಯೋತಿ ಬೆಳಗಿರಲು)
ಪ್ರೇಮಕ್ಕೆ ಮೇರೆ ಇಲ್ಲವೊ
ಪ್ರೀತಿಯೇ ಸೃಷ್ಟಿ ಮೂಲವೋ
ಭಾಷೆ ಬೇರೆಯಾದರು ಜಾತಿಯೇನೆ ಇದ್ದರು ಪ್ರೇಮವು ಒಂದೇ
ಬಾರೆ ಬಾರೆ ಕಲ್ಯಾಣ ಮಂಟಪಕ್ಕೆ ಬಾ
ನಮ್ಮ ಮದುವೆ setಆಯಿತೀಗ ಬೇಗ ಬಾ
ಗಟ್ಟಿ ಮೇಳ ಚಚ್ಚುತಿರಲು ತಾಳಿ ಕಟ್ಟಲು ಬಾರೋ ಬಾರೋ ಹಸೆಗೆ
ಬಾರೆ ಬಾ ಬಾರೆ ಕಲ್ಯಾಣ ಮಂಟಪಕ್ಕೆ ಬಾ
ನಮ್ಮ ಮದುವೆ setಆಯಿತೀಗ ಬೇಗ ಬಾ
ಗಟ್ಟಿ ಮೇಳ ಚಚ್ಚುತಿರಲು ತಾಳಿ ಕಟ್ಟುವೆ ಬಾರೋ ಬಾರೋ ಹಸೆಗೆ