歌曲 / 歌词

Poli Evanu

Listen on Apple Music

歌词

ಸೂರ್ಯ ನಿನ್ನ ತಾಯಿಯಣೆಗೂ ಚಂದ್ರ ನಿನ್ನ ತಂದೆ ಆಣೆಗೂ
ನನ್ನ mummy, daddy ಆಣೆಗೂ ಪೋಲಿ ಇವನು, ಪೋಲಿ ಇವನು
♪
ಸೂರ್ಯ ನಿನ್ನ ತಾಯಿಯಣೆಗೂ ಚಂದ್ರ ನಿನ್ನ ತಂದೆ ಆಣೆಗೂ
ನನ್ನ ಮಮ್ಮಿ ಡ್ಯಾಡಿ ಆಣೆಗೂ ಪೋಲಿ ಇವನು, ಪೋಲಿ ಇವನು
♪
ಝಲ್ ಎಂದಿದೆ ಆ ನನ್ನ ಎದೆ
ತಡ ಮಾಡದೇ ಆ ಶರಣಾಗಿದೆ
ಯಾಮಾರಿಸೋ ಹುಡುಗರ ಸಾಲಿನ ಮೊದಲನೇ ಚೋರನು
ಹಾಗಿದ್ದರು ಪ್ರೀತಿಸ ಬೇಕು ಎನಿಸುವ ರಾಜನು
ಅಯ್ಯೋ ನನ್ನಾಣೆ ಅವನ ಮೇಲಾಣೆ ಕೇಳು ಪೋಲಿ ಇವನು, ಪೋಲಿ ಇವನು
♪
(ಬಾರೋ ಪೋಲಿ, ಬಾರೋ ಪೋಲಿ, ಬಾರೋ ಪೋಲಿ, ಬಾರೋ ಪೋಲಿ)
ಎಲ್ಲಿದ್ದರೂ ಆ ಇಸ್ಟುದಿನ
ನಾನವನಿಗೆ ಆ ಇಷ್ಟವಾದೆನಾ
ಊರಲ್ಲಿರೋ ಪುಂಡರನೆಲ್ಲ ಹೆದರಿಸೂ ನಾಯಕ
ಮೂರಕ್ಷರ ಹೇಳಲು ಯಾಕೋ ಹೆದರಿದ ಬಾಲಕ
ದೇವರ ಆಣೇ ಭೂಮಿ ತಾಯಾಣೆ ಕೇಳೋ, ಪೋಲಿ ಇವನು, ಪೋಲಿ ಇವನು
♪
ಓ, ಸೂರ್ಯ ನಿನ್ನ ತಾಯಿಯಣೆಗೂ, ಚಂದ್ರ ನಿನ್ನ ತಂದೆ ಆಣೆಗೂ
ನನ್ನ mummy, daddy ಆಣೆಗೂ ಪೋಲಿ ಇವನು, ಪೋಲಿ ಇವನು